ತನ್ನ ಕ್ರೆಡಿಟ್ ವ್ಯಾಪ್ತಿಯನ್ನು ವಿಸ್ತರಿಸಿದ ಗೋದಾವರಿ ಸಹಕಾರಿ ಸಂಘ ಗೋಕರ್ಣ: ತನ್ನ ಕ್ರೆಡಿಟ್ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಗೋದಾವರಿ ಸಹಕಾರಿ ಸಂಘ ಅಧೀನಕ್ಕೆ ಒಳಪಟ್ಟ ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ, ಗೋಕರ್ಣ ವತಿಯಿಂದ ನೂತನ ಶಾಖೆಯನ್ನು ಉದ್ಘಾಟಿಸಲಾಗಿದೆ. ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತವು ಈಗಾಗಲೇ ತನ್ನ ವಿಶ್ವಾಸಾರ್ಹ ಸೇವೆಗಳ ಮೂಲಕ ಗ್ರಾಹಕರ ನಂಬಿಕೆ ಗಳಿಸಿಕೊಂಡಿದ್ದು, ಈ ನೂತನ ಶಾಖೆಯ ಮೂಲಕ ಇನ್ನಷ್ಟು ಜನರಿಗೆ ಸಹಕಾರಿ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘದ […]

